Kannada Newspaper(Kannada: ಕನ್ನಡ ವಾರ್ತೆಗಳು): Get the Latest online Kannada news from Karnataka,Breaking News In Kannada.
Showing posts with label World. Show all posts
Showing posts with label World. Show all posts
Tuesday, July 14, 2020
Tuesday, April 7, 2020
Coronavirus claims world’s biggest capacity car plant

Seoul: The most productive car factory in the world fell quiet on Friday as South Korea’s Hyundai suspended operations at its giant Ulsan complex, hamstrung by a lack of parts with the coronavirus outbreak crippling China’s industrial output.
The five-plant network can make 1.4 million vehicles annually, in a coastal location facilitating importing components and exporting cars globally.
But supply lines are crucial in an ever more interconnected worldwide economy and the coronavirus outbreak in China has seen Beijing order factories closed in several areas as it seeks to contain the epidemic.
As a result, Hyundai which with its affiliate Kia ranks as the world’s fifth-largest auto manufacturer has run out of the wiring harnesses that connect vehicles’ complex electronics.
It is having to suspend production at its factories across South Korea, putting 25,000 workers on forced leave and partial wages, healthy victims of the disease outbreak across the Yellow Sea.
“It’s a shame that I can’t come to work and have to accept a pay cut,” said an Ulsan production line staffer surnamed Park. “It’s a very uncomfortable feeling.”
The closures could be the first example of a phenomenon that rolls out around the world, analysts say.
The impact on Hyundai will be eye-watering, with analysts estimating a five-day South Korean shutdown to cost the firm at least six hundred billion won (USD 500 million).
Hyundai is not the only corporate casualty, Kia will suspend three plants for a day on Monday, the South Korean unit of French automaker Renault is considering stopping its factory in Busan next week, and Fiat Chrysler CEO Mike Manley told the FT his firm could be forced to halt one of its European factories.
Analysts warn of broader troubles if Beijing extends the Lunar New Year holiday further as the coronavirus which according to official figures has infected more than 31,000 people in China and killed 636 continues to spread.
“The biggest problem is that we don’t know how the outbreak in China will unfold,” said Cheong In-Kyo, an economics professor at Korea’s Inha University.
“South Korean companies rely heavily on China for parts and components. The problem is even if just one part is missing, you can’t do anything,” he added.
The disruption was only just beginning, he added, and warned it would spread beyond the auto sector.
The People’s Republic is the world’s biggest exporter of goods, with the US by far its largest trading partner.
Exports to the US from China and Hong Kong combined many goods are shipped via the financial hub totalled more than USD 450 billion last year, followed by Japan with more than USD 150 billion. South Korea and Vietnam also both imported goods worth more than USD 100 billion from the pair.
“China has become an integral part of the global manufacturing supply chain, accounting for about one-fifth of global manufacturing output,” said Mark Zandi, chief economist at Moody’s Analytics.
Its neighbors will be hit by supply chain effects first, he said that naming Taiwan and Vietnam, followed by Malaysia and Korea.
The effects in the US would be delayed by the length of the supply lines, said Kristin Dziczek of the Center for Automotive Research in Ann Arbor, Michigan, but there would be secondary impacts on parts from other overseas markets built with Chinese items.
Automakers and suppliers were “Evaluating and planning how to navigate the disruptions”, she said. “But there is no capacity the size of China sitting idle waiting to fill in the gaps and it’s difficult to move quickly in this environment when everyone is impacted.”
The global car industry was plunged into turmoil when a single Renesas Electronics factory in Japan making a vital and widely-used microcontroller was put out of action by the 2011 Fukushima earthquake.
As per analysts, supply lines have since become much more diversified,
“Car manufacturers have a system of multiple sourcing because the risk would be too big to have only one supplier in one place for a particular part,” said Ferdinand Dudenhoeffer, director of Germany’s Center Automotive Research.
It was standard for parts to be provided by “at least two different suppliers”, he said, adding that as part providers tended to be in the same region as the vehicle assembly line, “the car industry in Europe or America is much less exposed to a Chinese risk than Asian countries like Korea or India”.
But sourcing wiring harnesses from three different companies failed to protect Hyundai’s South Korean plants.
“We should have more diversified suppliers,” said production worker Park. “It’s a shame that there is nothing we can do at this point because we are so reliant on one country.
Friday, April 3, 2020
ಜಗತ್ತಿನ ಅತಿ ಶ್ರೇಷ್ಠ ಲವ್ ತಜ್ಞ ಫ್ರಾಯ್ಡ್

ಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…
1.ಜಗತ್ಪ್ರಸಿದ್ಧ ಮನೋವೈದ್ಯ ಸಿಗ್ಮಂಡ್ ಫ್ರಾಯ್ಡ್ ಮೇ 6, 1856ರಲ್ಲಿ ಆಸ್ಟ್ರಿಯಾದಲ್ಲಿ ಜನಿಸಿದರು. “ಸೈಕೋ ಅನಾಲಿಸಿಸ್’ ಎಂಬ ಹೊಸ ಹೊಸದೊಂದು ಚಿಕಿತ್ಸಾವಿಧಾನವನ್ನು ಅವರು ಕಂಡುಹಿಡಿದರು.
2. ಬಾಲ್ಯದಲ್ಲಿ ಸಿಗ್ಮಂಡ್ 6 ವರ್ಷಗಳ ಕಾಲ ಕಪ್ಪೆ ಮತ್ತು ಈಲ್ ಮೀನಿನ ಮೆದುಳುಗಳ ಅಧ್ಯಯನದಲ್ಲಿ ಕಳೆದಿದ್ದರು.
3. ಕಾಲೇಜಿನಿಂದ ಪದವಿ ಪಡೆದ ನಂತರ ಫ್ರಾಯ್ಡ್ ಸಮ್ಮೊಹನ ವಿಷಯವಾಗಿ ಅನೇಕ ಪ್ರಯೋಗಗಳನ್ನು ಕೈಗೊಂಡರು.
4. 1899ರಲ್ಲಿ ಅವರು ಬರೆದ “ಇಂಟರ್‌ಪ್ರಿಟೆಷನ್ ಆಫ್ ಡ್ರೀಮ್ಸ್’ ಪುಸ್ತಕ ವಿವಾದಗಳಿಂದ ಪ್ರಖ್ಯಾತವಾಗಿತ್ತು.
5. ಆತನ ಚಿಕಿತ್ಸಾ ವಿಧಾನಗಳನ್ನು ಆಗಿನ ಕಾಲದ ವೈದ್ಯಲೋಕ ಅನುಮಾನದ ದೃಷ್ಟಿಯಿಂದ ನೋಡಿತ್ತು. ಅದಕ್ಕೆ ಮನ್ನಣೆ ನೀಡಿರಲಿಲ್ಲ.
6. ಇಂಗ್ಲಿಷ್ ಸಿನಿಮಾ ತಯಾರಿಕಾ ಕೇಂದ್ರ ಹಾಲಿವುಡ್‌ನಲ್ಲಿ ಸಿಗ್ಮಂಡ್ ಫ್ರಾಯ್ಡನ ವಿವಾದಾತ್ಮಕ ಥಿಯರಿಗಳು ಪ್ರಸಿದ್ಧಿ ಪಡೆದವು. ಅವುಗಳನ್ನು ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬಿದ್ದರು.
7. 1925ರಲ್ಲಿ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ಎಂ.ಜಿ.ಎಂ.ನ ಮುಖ್ಯಸ್ಥರಾಗಿದ್ದ ಸ್ಯಾಮುವೆಲ್ ಗೋಲ್ಡ್‌ವಿನ್ ಫ್ರಾಯ್ಡರನ್ನು “ಜಗತ್ತಿನ ಅತಿ ಶ್ರೇಷ್ಠ ಲವ್ ತಜ್ಞ’ ಎಂದು ಕರೆದಿದ್ದರು.
8. ಬೇಸರವನ್ನು ಹೋಗಲಾಡಿಸಲು ಮತ್ತು ಕೆಲಸದಲ್ಲಿ ತನ್ನ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಲು ಸಿಗ್ಮಂಡ್ ಫ್ರಾಯ್ಡ್ ಮಾದಕ ದ್ರವ್ಯವನ್ನು ತೆಗೆದುಕೊಳ್ಳುತ್ತಿದ್ದ. ಆದರೆ ಕೆಲ ಸಮಯದ ನಂತರ ಅದರ ದುಷ್ಪರಿಣಾಮವನ್ನು ಅರಿತ ನಂತರ ಆ ವ್ಯಸನದಿಂದ ಹೊರಬಂದಿದ್ದ.
9. ಮಾನಸಿಕ ಸಮಸ್ಯೆಗಳಿಂದ ಬಳಲುವವರ ಚಿಕಿತ್ಸೆಗಾಗಿ ಸಾಕು ಪ್ರಾಣಿಗಳನ್ನು ಬಳಸಿದವರಲ್ಲಿ ಫ್ರಾಯ್ಡ ಮೊದಲಿಗರು.
10. ನೊಬೆಲ್ ಪಾರಿತೋಷಕಕ್ಕೆ 12 ಬಾರಿ ನಾಮ ನಿರ್ದೇಶನಗೊಂಡಿದ್ದರು. ಆದರೆ ಒಂದು ಸಲವೂ ಸಿಗಲಿಲ್ಲ. ಅವರ ಚಿಕಿತ್ಸಾ ವಿಧಾನಗಳು ವೈದ್ಯಶಾಸ್ತ್ರಕ್ಕೆ ವಿರುದ್ಧವಾಗಿವೆ ಎಂಬ ಕಾರಣವನ್ನು ನೀಡಲಾಗಿತ್ತು.

ಸಂಗ್ರಹ: ಪ್ರಿಯಾಂಕ
ಜಗತ್ತು ಕಂಡ ಶ್ರೇಷ್ಠ ಅಧ್ಯಾತ್ಮ ಗುರು ರಮಣ ಮಹರ್ಷಿ

ಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…
1. ರಮಣ ಮಹರ್ಷಿ, ಈ ಜಗತ್ತು ಕಂಡ ಶ್ರೇಷ್ಠ ಅಧ್ಯಾತ್ಮ ಗುರು, ಸಾಧಕರಲ್ಲೊಬ್ಬರು.
2. ಅವರು ಮಧುರೈ ಬಳಿಯ ತಿರುಚುರಿ ಎಂಬ ಗ್ರಾಮದಲ್ಲಿ, 1879ರ ಡಿಸೆಂಬರ್ 30ರಂದು ಹುಟ್ಟಿದರು.
3. ಮಹರ್ಷಿಗಳ ಹುಟ್ಟು ಹೆಸರು ವೆಂಕಟ ರಮಣ ಅಯ್ಯರ್.
4. ಬಾಲ್ಯದಲ್ಲಿ ರಮಣ ಮಹರ್ಷಿಗಳನ್ನು ಮನೆಯವರು ಕುಂಭಕರ್ಣ ಎಂದು ಕರೆಯುತ್ತಿದ್ದರಂತೆ. ಯಾಕಂದ್ರೆ, ನಿದ್ದೆ ಮಾಡುವಾಗ ಅವರನ್ನು ಹೊತ್ತೂಯ್ದರೂ ಅದು ಅವರಿಗೆ ತಿಳಿಯುತ್ತಿರಲಿಲ್ಲವಂತೆ.
5. ಹದಿನಾರನೇ ವಯಸ್ಸಿನಲ್ಲಿ ಆತ್ಮ ಸಾಕ್ಷಾತ್ಕಾರಗೊಂಡು ರಮಣ ಮಹರ್ಷಿಗಳು ಅರುಣಾಚಲ (ತಿರುವಣ್ಣಾಮಲೆ)ಕ್ಕೆ ತೆರಳಿದರು. ಮುಂದೆ ಅವರು ತಮ್ಮ ಇಡೀ ಜೀವನವನ್ನು ಅಲ್ಲಿಯೇ ಕಳೆದರು.
6. ಬಂಧುಗಳೊಬ್ಬರಿಂದ ಅರುಣಾಚಲದ ಬಗ್ಗೆ ಮೊದಲ ಬಾರಿ ಕೇಳಿದಾಗ, ರಮಣರಿಗೆ ಅಲ್ಲಿಗೆ ಹೋಗುವ ಆಸೆಯಾಯ್ತು. ಮುಂದೆ ಅದೇ ಊರನ್ನು ಅವರು ಅಧ್ಯಾತ್ಮ ಸಾಧನೆಯ ಸ್ಥಳವಾಗಿಸಿಕೊಂಡರು.
7. ಅವರ ಸಾಧನೆಯಿಂದ ಪ್ರೇರಿತರಾದ ಅನೇಕರು ಅವರ ಶಿಷ್ಯರಾದರು. ಅವರನ್ನು ಬ್ರಹ್ಮ ಸ್ವಾಮಿ ಎಂದು ಕರೆದರು. ಅವರಿಗಾಗಿ ಆಶ್ರಮವನ್ನೂ ಕಟ್ಟಿಸಿದರು.
8. ಅವರ ಪ್ರಭಾವಕ್ಕೆ ಒಳಗಾದವರಲ್ಲಿ ಭಾರತೀಯರಷ್ಟೇ ಅಲ್ಲ, ವಿದೇಶಿಯರೂ ಇದ್ದಾರೆ.
9. 1950ರಲ್ಲಿ ರಮಣ ಮಹರ್ಷಿಗಳು ಆಶ್ರಮದಲ್ಲಿಯೇ ತೀರಿಕೊಂಡರು.
10. ಅರುಣಾಚಲದ ಕುರಿತು ಅವರು ಹಲವು ಕೃತಿಗಳನ್ನೂ ರಚಿಸಿದ್ದಾರೆ.

Monday, March 30, 2020
Oil prices at 17-year lows as virus ravages world

Singapore: Oil prices extended losses in Asian trade Monday, March 30 and languished at 17-year lows, with the coronavirus crisis escalating around the world and no end in sight to a vicious price war.
US benchmark West Texas Intermediate fell 5.3 percent to trade at $20 a barrel, while international benchmark Brent crude was off 6.5 percent at $23.
The falls came after the death toll from the pandemic surged past 30,000 at the weekend as cases in hard-hit Europe and the United States showed no sign of letting up. Senior US scientist Anthony Fauci estimated the virus could possibly result in 100,000 to 200,000 deaths in the United States, while President Donald Trump extended “social distancing” guidelines until April 30.
The president also said that he expected the country to be well on our way to recovery by June 1 dropping his previous target of mid-April.
The virus has infected more than 140,000 in the world’s top economy and left more than 2,400 dead.
Oil markets have been plunging for weeks as lockdowns and travel restrictions imposed by governments worldwide to fight the virus strangle demand.
Even as demand falls, supply has increased dramatically after top producers Saudi Arabia and Russia engage in a price war following a row about whether to cut output to support prices.
At the end of last week, Riyadh said it had not been in touch with Moscow about potential output cuts while Russia’s deputy energy minister said oil at $25 a barrel was not a catastrophe for the country’s producers signaling the two sides are still far apart.
“Demand concerns are critical but well known, what really took the market down were the signals we got from Saudi Arabia and Russia that they intend to continue their current path,” Vivek Dhar, a commodities analyst at Commonwealth Bank of Australia, told Bloomberg News.
“Market hopes of a deal have come undone.” There are fears the commodity could fall further as storage tanks around the globe approach full capacity.
“When the storage capacity is filled, we should probably expect a response from Saudi Arabia, Russia, and other essential oil producers,” AxiCorp’s Stephen Innes said, though he warned “the longer their response takes, the higher the risk of another steep decline in oil prices”.
The retreat on oil markets comes after a bounce with equities last week that came after policymakers worldwide unleashed massive stimulus measures to prop up the virus-hit global economy.
Friday, March 27, 2020
ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಜಗತ್ತಿನಲ್ಲಿ ಹಲವಾರು ವರ್ಷಗಳಿಗೊಮ್ಮೆ ಬರುವ ಮಹಾಮಾರಿಗಳು ಜನಸಮುದಾಯದ ಸ್ವಾಸ್ಥ್ಯವನ್ನು ಅಲ್ಲಾಡಿಸುತ್ತವೆ. ಇಂಥ ಸಂದರ್ಭದಲ್ಲೆಲ್ಲ ಮನುಷ್ಯನ ದೇಹಬಲ, ಹಣಬಲ ಎಲ್ಲವೂ ಹಿಂದಕ್ಕೆ ಸರಿದು “ಎಲ್ಲವೂ ನನ್ನ ಕೈಯಲ್ಲಿಲ್ಲ’ ಎಂಬ ಅರಿವು ಅವನಿಗೆ ಉಂಟಾಗುತ್ತದೆ. ಮನುಷ್ಯನಅಹಂ-ಕಾರವನ್ನು ಕಳೆಯಲೆಂದೇ ಈ ಮಹಾಮಾರಿಗಳು ಬಂದಿವೆ ಎಂಬುದು ಕೊಂಚ ಭಾವುಕ ಹೇಳಿಕೆಯಾದರೂ ಇದನ್ನು ಫಿಲಾಸಫಿಕಲ್ ಆಗಿ ಸ್ವೀಕರಿಸುವುದೇ ಹೆಚ್ಚು ಸೂಕ್ತ!
Ringa ringa a rosses,
Pocket full of posies
Husha busha
We all fall down
ಈ ನರ್ಸರಿ ರೈಮ್ಸ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು. ಮಕ್ಕಳು ತುಂಬ ಖುಷಿಯಿಂದ ಇದನ್ನು ಹಾಡಿ, ಕುಣಿದು ಸಂಭ್ರಮಿಸುತ್ತಾರೆ. ಆದರೆ, ಇದರ ಹಿಂದೊಂದು ದಾರುಣವಾದ ಕತೆ ಇದೆ ಎಂದು ಎಷ್ಟು ಮಂದಿಗೆ ತಿಳಿದಿದೆ!

ಇದು ಯುರೋಪಿನಲ್ಲಿ ಪ್ಲೇಗ್ ಮಹಾಮಾರಿಯ ಮರಣ ಮೃದಂಗಕ್ಕೆ ಅಸಂಖ್ಯಾತ ಜನರು ಬಲಿಯಾಗುತ್ತಿದ್ದಾಗ ಕಟ್ಟಿದ ಹಾಡು! ಕಣ್ಣಿನ ಸುತ್ತ ಕಪ್ಪು ಸುತ್ತುವರಿಯುತ್ತಿದೆ. ದೇಹದ ದುರ್ನಾತವನ್ನು ತಡೆಯಲು ಜೇಬಿನಲ್ಲಿ ಸುಗಂಧ ಪುಷ್ಪವನ್ನಿರಿಸಿಕೊಂಡು ಕೊನೆಗೂ ಸೋಂಕಿಗೆ ಬಲಿಯಾಗುವ ಹಾಡು ಇದಾಗಿದೆ. ಪ್ಲೇಗ್ ಕಾಯಿಲೆಯನ್ನು “ಬ್ಲಾಕ್ ಡೆಡ್’ ಎಂದು ಕರೆಯುತ್ತಿದ್ದರು. ಇದಕ್ಕೆ ಕಾರಣ ಮೈಯಲ್ಲಿ ಕಪ್ಪಾಗುತ್ತ ಹೋಗುತ್ತಿದ್ದುದು! 14ನೆಯ ಶತಮಾನದಲ್ಲಿ ಯುರೋಪಿನ ಮೂರನೆಯ ಒಂದು ಭಾಗದಷ್ಟು ಅಂದರೆ ಸುಮಾರು ಏಳೂವರೆ ಕೋಟಿಯಷ್ಟು ಜನರನ್ನು ಈ ರೋಗ ಬಲಿ ತೆಗೆದುಕೊಂಡಿತ್ತು. ಪ್ಲೇಗ್ ಎಂಬ ಹೆಸರು ಕೇಳಿದರೇ ಜನರಲ್ಲಿ ನಡುಕ ಉಂಟಾಗುತ್ತಿತ್ತು.
ಷೇಕ್ಸ್‌ಪಿಯರ್‌ನ ರೋಮಿಯೊ ಆ್ಯಂಡ್ ಜೂಲಿಯೆಟ್ ನಾಟಕದಲ್ಲಿ ಗಾಯಗೊಂಡ ಮರ್ಕುಶಿಯೊ ಕಲಹದಲ್ಲಿದ್ದ ನಿಮ್ಮ ಕುಟುಂಬಕ್ಕೆ “ನಿಮ್ಮ ಮನೆಗೆ ಪ್ಲೇಗ್ ರೋಗ ಅಂಟಿಕೊಳ್ಳಲಿ’ ಎಂದು ಶಪಿಸುತ್ತಾನೆ. ಈ ನಾಟಕವನ್ನು ಜನ ಡೈಲಾಗನ್ನು ಕೇಳಿ ನಡುಗುತ್ತಿದ್ದರಂತೆ. ಪ್ಲೇಗ್ ರೋಗವನ್ನು ತಡೆಯಲು ಸರಿಯಾದ ಕಾರಣ ತಿಳಿಯಲಾರದೆ ಇಲ್ಲ-ಸಲ್ಲದ ಪ್ರಯತ್ನಗಳನ್ನು ಮಾಡಿದರು.
ಸಿಸಿಲಿ ನಗರದಿಂದ ಬಂದಿದ್ದ ಹಡಗೊಂದರಲ್ಲಿ ಪ್ಲೇಗ್ ರೋಗದಿಂದ ಸತ್ತವರು ಅನೇಕರು ಇದ್ದರು. ಹಾಗಾಗಿ, ಬದುಕುಳಿದವರನ್ನು ಕೂಡ ಆ ಹಡಗಿನಿಂದ ಇಳಿಯಲು ಬಿಡಲಿಲ್ಲ. ಆದರೆ, ಹಡಗಿಗೆ ಕಟ್ಟಿದ ಹಗ್ಗದ ಮೂಲಕ ಇಲಿಗಳು ನಗರವನ್ನು ಪ್ರವೇಶಿಸಿ ಇಡೀ ನಗರವನ್ನು ಕಂಗೆಡಿಸಿದವು.
ಪ್ಲೇಗ್ ರೋಗ 1347ರಲ್ಲಿ ಕಾನ್‌ಸ್ಟಾಂಟಿನೋಪಲ್‌ನಲ್ಲಿ ಕಂಡುಬಂತು. ಅದು ಬಳಿಕ ಯುರೋಪಿನ ಇತರ ರಾಷ್ಟ್ರಗಳತ್ತ ಹರಡಿತ್ತು. ಅಂದು ಕಾಯಿಲೆ ವರ್ಷಕ್ಕೆ 200ರಿಂದ 400 ಕಿ.ಮೀ. ವೇಗದಲ್ಲಿ ಹರಡಿತ್ತು. ಇಂದು ಕೊರೊನಾ ಸೋಂಕು ಎರಡೂವರೆ ತಿಂಗಳಲ್ಲಿ 164 ದೇಶಗಳಿಗೆ ಹರಡಿ 2 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಉಂಟುಮಾಡಿದೆ. ಸುಮಾರು ಎಂಟೂವರೆ ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ. ಗಂಟೆಗೆ ಸುಮಾರು 500 ಮೈಲು ವಿಮಾನದ ಮೂಲಕ ಹರಡಿಕೊಂಡಿದೆ. ಹೇಳಿಕೇಳಿ ನಮ್ಮದು ನೆಟ್‌ವರ್ಕ್ ಯುಗ.

ಕಷ್ಟದ ಹಾದಿ ಇದೇ ಮೊದಲಲ್ಲ
ಸಾಂಕ್ರಾಮಿಕ ರೋಗಗಳ ಮರಣಮೃದಂಗ ಆರ್ಭಟದಲ್ಲಿ ಸ್ಪಾನಿಷ್ ಫ್ಲ್ಯೂವನ್ನು ಮೀರಲು ಇತರ ರೋಗಗಳಿಗೆ ಸಾಧ್ಯವಾಗಿಲ್ಲ. ಮೂರನೆಯ ಮಹಾಯುದ್ಧಕ್ಕೂ ಸತ್ತವರ ಸಂಖ್ಯೆ 2 ಕೋಟಿ ಆದರೆ, ಸ್ಪಾನಿಷ್ ಫ್ಲ್ಯೂ , 5ರಿಂದ 10 ಕೋಟಿ ಜನರನ್ನು ಬಲಿ ತೆಗೆದುಕೊಂಡಿದೆ. ಯುದ್ಧದ ಸಾವಿನ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ, ಸ್ಪಾನಿಷ್ ಫ್ಲ್ಯೂವಿನ ಅಧ್ವಾನ ಮರೆತೇ ಹೋಗಿದೆ. ಯುರೋಪಿಯನ್ನರ ವಸಾಹತುಶಾಹಿ ಆವಾಂತರಕ್ಕೆ ದೇವರು ಕೊಟ್ಟ ಶಾಪ ಈ ರೋಗ ಎಂದಿದ್ದರು ಮಹಾತ್ಮಾಗಾಂಧಿ. ಆದರೆ, ಅದು ಭಾರತಕ್ಕೆ 1918ರಲ್ಲಿ ಮುಂಬೈಗೆ ಅಪ್ಪಳಿಸಿ 2 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. ಅಂದರೆ ಶೇ. 10ರಷ್ಟು ಭಾಗದ ಜನಸಂಖ್ಯೆ.

ಎಚ್‌ಐವಿ, ಏಡ್ಸ್ ಕಾಯಿಲೆ ಜಗತ್ತಿನ 3 ಕೋಟಿ ಜನರನ್ನು ಸಾವಿಗೀಡು ಮಾಡಿದೆ. ಇದು 3 ದಶಕಗಳಿಂದ ಭೂಮಿಯ ಮೇಲೆಯೇ ಇದೆ. ಸುನಾಮಿಯಂತೆ ಒಮ್ಮೆ ಬಂದುಹೋದದ್ದಲ್ಲ. ಇಂಥ ರೋಗವನ್ನು ಎಂಡಮಿಕ್ ಕಾಯಿಲೆ ಎನ್ನುತ್ತಾರೆ. ಇವು ನಿರಂತರವಾಗಿ ಕಾಡುವ ಕಾಯಿಲೆಗಳಾಗಿವೆ. ಸ್ಥಳೀಯವಾಗಿ ಅಥವಾ ಒಂದು ಪ್ರದೇಶದ ಒಳಗೆ ಅಥವಾ ಒಂದು ದೇಶದ ಒಳಗೆ ಹರಡುವ ಕಾಯಿಲೆಯನ್ನು ಎಪಿಡಮಿಕ್ ಎನ್ನುತ್ತಾರೆ. ಇಡೀ ಜಗತ್ತಿಗೆ ಹರಡುವ ಕಾಯಿಲೆಯನ್ನು ಪ್ಯಾಂಡಮಿಕ್ ಎನ್ನುತ್ತಾರೆ. ಈಗ ಕೋವಿಡ್-19 ಒಂದು ಪ್ಯಾಂಡಮಿಕ್ ಕಾಯಿಲೆ ಆಗಿ ಪರಿಣಮಿಸಿದೆ.
ಈ ಹಿಂದೆ ಹಾಂಕಾಂಗ್‌ನಲ್ಲಿ ಹಾಂಕಾಂಗ್ ಫ್ಲ್ಯೂ ಕಾಣಿಸಿಕೊಂಡಿತ್ತು. ಅದರಿಂದ ಸುಮಾರು 7 ಲಕ್ಷ ಜನ ಮೃತಪಟ್ಟಿದ್ದರು. ಅದಕ್ಕೆ ಕಾರಣ ಸರಳ. ಹಾಂಕಾಂಗ್‌ನಲ್ಲಿ ಜನ ಅತ್ಯಂತ ಸಾಂದ್ರವಾಗಿ ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಾರೆ. ಪುಟ್ಟ ಕೊಠಡಿಯಲ್ಲಿ ಅತ್ಯಂತ ಹೆಚ್ಚು ಜನ ಇರುತ್ತಾರೆ. ಸ್ವಚ್ಛತೆ ಕಡಿಮೆ. ಈ ಫ್ಲ್ಯೂವಿಗೆ ಕಾರಣವಾದ ವೈರಸ್ ಎಚ್3 ಎನ್2 ಎಂದು ಹೇಳಲಾಗಿದೆ. ಇತ್ತೀಚೆಗೆ ಎಚ್1 ಎನ್1, ಎಚ್5 ಎನ್1, ಎಚ್7 ಎನ್7, ಎಚ್ 7 ಎನ್9- ಹೀಗೆ ಸರಣಿ ಮುಂದುವರಿಯುತ್ತದೆ. ಇತ್ತೀಚೆಗೆ ಫಿಲಿಫೈನ್ಸ್ ದೇಶದಲ್ಲಿ ಎಚ್5 ಎನ್6 ಎಂಬ ಹೊಸ ವೈರಾಣುವಿನೊಂದಿಗೆ ಹಕ್ಕಿಜ್ವರ ರೋಗವು ಫಿಲಿಫೈನ್ಸ್ ದೇಶದಲ್ಲಿ ಕಾಣಿಸಿಕೊಂಡಿದೆ.
ವೈರಾಣು ಬೇರೆ, ಬ್ಯಾಕ್ಟೀರಿಯಾ ಬೇರೆ
ಎಚ್ ಮತ್ತು ಎನ್ ವೈರಾಣುವಿನಲ್ಲಿರುವ ಪ್ರೊಟೀನ್ ಆಧಾರದ ಮೇಲೆ ಅವುಗಳನ್ನು ಗುರುತಿಸಲಾಗುತ್ತದೆ. ಸುಮಾರು ಎಚ್1ರಿಂದ ಎಚ್ 16ರವರೆಗೆ ಲೆಕ್ಕಹಾಕಲಾಗಿದೆ. ಹಾಗೆಯೇ ಎನ್ ಪ್ರೊಟೀನ್‌ಅನ್ನು 1ರಿಂದ 9ರ ವರೆಗೆ ಇರುವ ಬಗೆಯನ್ನು ಗಮನಿಸಲಾಗಿದೆ. ಇದರ ಜೊತೆಗೆ ನಡುಕ ಹುಟ್ಟಿಸುವಂಥ ಅದೆಷ್ಟು ರೋಗಾಣುಗಳಿವೆ! ಎಬೋಲಾ, ಝೀಕಾ, ಮರ್ಸ್, ಸಿಫಾ, ಹಿಂಡ್ರಾ, ಲೆಸ್ಟ್‌ನೈಲ್ ಮತ್ತು ಮಲೆನಾಡಿನಲ್ಲಿ ಕಂಡುಬರುವ ಮಂಗನಕಾಯಿಲೆಯೂ ಅದೇ ರೀತಿಯದ್ದು. ಲೈಮ್ ಡಿಸೀಸ್ ಅಂತ ಒಂದಿದೆ. ಅದು ಉಣ್ಣಿಯ ಮೂಲಕ ಹರಡುತ್ತದೆ. ಉಣ್ಣಿಗಳು ಬದುಕಿ ಉಳಿಯಲು ಇಲಿಗಳು ಬೇಕು. ಇಲಿಗಳ ಸಂಖ್ಯೆ ಜಾಸ್ತಿ ಇದ್ದಲ್ಲಿ ಉಣ್ಣಿಗಳ ಸಂಖ್ಯೆ ವೃದ್ಧಿಸಿ ರೋಗ ಹರಡುವುದು. ಹಾಗಾಗಿ, ನರಿಗಳ ಸಂಖ್ಯೆ ಅಧಿಕವಿದ್ದಲ್ಲಿ ಇಲಿಗಳ ನಿಯಂತ್ರಣ ಸಾಧ್ಯವಂತೆ! ಯುರೋಪಿನಲ್ಲಿ ಮೋಜಿಗಾಗಿ ನರಿಗಳನ್ನು ಬೇಟೆಯಾಡುವ ಪರಿಪಾಠ ಉಂಟಾಯಿತಂತೆ. ಆಗ ಇಲಿಗಳ ಸಂಖ್ಯೆ ಜಾಸ್ತಿಯಾಗಿ ಯುರೋಪಿನಲ್ಲಿ ಲೈಮ್ ರೋಗ ಹರಡಿತ್ತು. ಈಗ ಸಮಸ್ಯೆ ಆಗುತ್ತಿರುವ ಮುಂದಿನ ಕಾಯಿಲೆಯ ಹರಡುವಿಕೆಗೂ ಏನಾದರೂ ಕಾರಣವಿರಬಹುದೆ ಎಂಬುದನ್ನು ಸಂಶೋಧಿಸಲಾಗಿದೆ.

ಕೊರೋನಾ, ಮರ್ಸ್, ನಿಫಾದಂಥ ಕಾಯಿಲೆಗಳ ಮೂಲ ಬಾವಲಿ ಎಂಬುದು ಗಮನಾರ್ಹ ವಿಚಾರ. ಬಾವಲಿಗಳು ವೈರಾಣುಗಳಿಗೆ ಆಶ್ರಯವಾದದ್ದು ಒಂದು ಅಚ್ಚರಿಯ ಸಂಗತಿ. ಹಾಗೆಂದು ಈ ಬಾವಲಿಗಳಿಗೆ ಈ ವೈರಾಣುಗಳಿಂದ ರೋಗ ತಟ್ಟದಿರುವುದು ಆಶ್ಚರ್ಯವೇ ಸರಿ.
ಸಂಯಮ ಕಲಿಸುತ್ತಿರುವ ಕೋವಿಡ್-19
ಇದೀಗ ಕೋವಿಡ್-19 ಎಂಬ ಮಹಾಮಾರಿ ಭಯ ಹುಟ್ಟಿಸುತ್ತಿದೆ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕಂಡು ಭಯ ಬೀಳುವ ಅಗತ್ಯವೇನೂ ಇಲ್ಲ. ಹಾಗೆಂದು ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸುವುದೂ ಸರಿಯಲ್ಲ. ಕೋವಿಡ್-19 ಮೂಲಕ ಹರಡುವ ರೋಗವಾದ್ದರಿಂದ ಅದರ ಸ್ವಭಾವವನ್ನು ಅರಿತು ಔಷಧಿಯನ್ನು ಕಂಡುಹಿಡಿಯುವುದು ಸುಲಭವಲ್ಲ. ಅದಾಗ್ಯೂ ಔಷಧಿಯನ್ನು ಕಂಡುಹಿಡಿದರೂ, ಅವುಗಳನ್ನು ಇತರ ಜೀವಿಗಳ ಮೇಲೆ ಪ್ರಯೋಗಿಸಿ, ಯಶಸ್ವಿಯಾದರೆ ಮೊದಲ ಹಂತದಲ್ಲಿ ಮನುಷ್ಯನ ಮೇಲೆ ಪ್ರಯೋಗಿಸಿ, ಯಶಸ್ವಿಯಾದ ಮೇಲಷ್ಟೇ ಸಾರ್ವಜನಿಕ ಮಾರುಕಟ್ಟೆಗೆ ಅವುಗಳನ್ನು ಸರಬರಾಜು ಮಾಡಬಹುದು. ಇದು ಬಹಳ ದೀರ್ಘವಾದ ಪ್ರಕ್ರಿಯೆ. ಔಷಧಿ ಕಂಡುಹಿಡಿಯುವ ವೇಳೆಗೇ ಈ ರೋಗ ಜಗತ್ತಿನಿಂದ ಮಾಯವಾಗಲೂಬಹುದು ಅಥವಾ ಅದು ಬೇರೆಯದೇ ಸ್ವರೂಪವನ್ನೂ ಪಡೆದುಕೊಳ್ಳಬಹುದು. ಆದ್ದರಿಂದಲೇ ಮುನ್ನೆಚ್ಚರಿಕೆ ಕ್ರಮವೇ ಉತ್ತಮ ಔಷಧಿ. ಯಾಕೆಂದರೆ ಕೊರೊನಾ ವೈರಸ್ ಅತ್ಯಂತ ದುರ್ಬಲವಾದುದು. ಗಾಳಿಯಲ್ಲಿ ಹೆಚ್ಚು ಹೊತ್ತು ಬಾಳಲಾರದು. ರೋಗನಿರೋಧಕ ಶಕ್ತಿ ಸಮರ್ಥವಾಗಿದ್ದಾಗ ಅದು ದೇಹವನ್ನು ಘಾಸಿ ಮಾಡುವುದಿಲ್ಲ. ಇತರ ಮಾರಣಾಂತಿಕ ರೋಗಗಳು ದೇಹದ ಎಲ್ಲ ಅಂಗಗಳನ್ನು ಏಕಕಾಲಕ್ಕೆ ಘಾಸಿ ಮಾಡಿದಂತೆ, ಕೊರೋನಾ ದೇಹದ ಎಲ್ಲ ಅಂಗಗಳ ಮೇಲೆ ಧಾಳಿ ಮಾಡುವುದಿಲ್ಲ. ಅದು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಆದರೆ, ಉತ್ತಮ ರೋಗನಿರೋಧಕ ಶಕ್ತಿ ಇದ್ದರೆ, ಅದು ಔಷಧಿಯಿಂದ ಗುಣವಾಗಬಲ್ಲದು. ಸಾಮಾನ್ಯ ವಾಗಿ ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ತುಸು ಹೆಚ್ಚೇ ಎನ್ನಬಹುದು. ಸದ್ಯಕ್ಕೆ ಧೈರ್ಯವೇ ನಮ್ಮ ಮುಂದಿರುವ ಸಾಧನ.

ಕೆ. ಸಿ. ರಘು
Subscribe to:
Posts (Atom)